ಹಣವು ತಮ್ಮ ಬಳಿ ಉಳಿಯುವುದಿಲ್ಲ ಎಂಬ ಚಿಂತೆ ತಮ್ಮನ್ನು ಕಾಡುತ್ತಿದೆಯೋ?
ತಾವು ಹಣದ ಬಗ್ಗೆ ಪದೇ ಪದೇ ಚಿಂತಿಸುತ್ತಾ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಾ ಇದ್ದೀರಾ?
ಈ ಎಲ್ಲಾ ಸಮಸ್ಯೆಗಳಿಗೆ ನಮ್ಮಲ್ಲಿರುವ ಹಣದ ತಡೆಗೋಡೆಗಳೆ(Money Blocks) ಕಾರಣ ಎಂದು ತಮಗೆ ತಿಳಿದಿದೆಯೆ?
ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಉಂಟು ಮಾಡಲು ಪ್ರಭಾವ ಬೀರುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ಹೇಳುತ್ತದೆ.
ಈ ನಕಾರಾತ್ಮಕ ತಡೆಗೋಡೆಗಳನ್ನು ತೆರವುಗೊಳಿಸಿದರೆ ಹೇಗೆ,
✔️ತಮ್ಮ ಜೀವನ ಸುಂದರಮಯವಾಗಬಹುದು?
✔️ಹೇಗೆ ತಮ್ಮ ಕಾರ್ಯಕ್ಷಮತೆ ಹೆಚ್ಚ ಬಹುದು?
✔️ಹೇಗೆ ನಿಮ್ಮ ಪರಿವಾರದ ಕನಸುಗಳನ್ನು ನನಸಾಗಿಸಬಹುದು ಎಂದು ಆಲೋಚಿಸಿರಿ.
ಹಾಗಾದರೆ ನಿಮಗೊಂದು ಸಂತೋಷದ ವಿಷಯ ಇದೆ.
ಬಹಳಷ್ಟು ಗುರುಗಳು ಮತ್ತು ತಜ್ಞರೊಂದಿಗೆ ಬೆರೆತು ತಮ್ಮ ಮನಸ್ಸಿನಲ್ಲಿ ಇರುವಂತಹ ಹಣದ ತಡೆಗೋಡೆಗಳನ್ನು ತೆರವುಗೊಳಿಸಿ ಅಪಾರ ಹಣವನ್ನು ಆಕರ್ಷಿಸಿ ತಮ್ಮ ಬದುಕನ್ನು ಸುಂದರ ವಾಗಿ ರೂಪಿಸಲು ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ "ಲಕ್ಷಾಧಿಪತಿಯ ರಹಸ್ಯಗಳು"? ಎಂಬ 5 ದಿನದ ಸರಳ ಸುಲಭ ವಾಟ್ಸಪ್ ತರಬೇತಿ ಕಾರ್ಯಾಗಾರವನ್ನು ನಿರೂಪಿಸಿದ್ದೇನೆ.
ಇದು 26 ಜುಲೈ ಸೋಮವಾರದಿಂದ 30 ಜುಲೈ ಶುಕ್ರವಾರದವರೆಗೆ ನಡೆಯಲಿದೆ.
ಎಲ್ಲಾ ಮಾಹಿತಿಗಳನ್ನು ವಾಟ್ಸಾಪ್ ನಲ್ಲಿ ನೀಡಲಾಗುವುದು.
ಕಾರ್ಯಕ್ರಮದ ರೂಪರೇಷೆ.
☑️ 1 ನೇ ದಿನ- ಸಮೃದ್ಧತೆಯ ಚಕ್ರ ಬಗ್ಗೆ ಮಾಹಿತಿ.
☑️ 2 ನೇ ದಿನ- ಹಣದ ಬಗ್ಗೆ ಇರುವ ನಂಬಿಕೆಗಳು ಮತ್ತು ಹಣದ ತಡೆಗೋಡೆಗಳು(Money Blocks) ಮಾಹಿತಿ
☑️ 3 ನೇ ದಿನ - ಹಣದ ಬಗ್ಗೆ ಜಾಗೃತರಾಗುವುದು
☑️ 4 ನೇ ದಿನ - ಹಣದ ಆಚರಣೆಗಳು ಮತ್ತು ಲಕ್ಷಾಧಿಪತಿಯ ದಿನಚರಿಗಳು.
☑️ 5 ನೇ ದಿನ - "ಲಕ್ಷಾಧಿಪತಿಯ ರಹಸ್ಯಗಳು" ಇದರ ರೂಪ ರೇಷೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊ0ಡು ಹೇಗೆ ಮುಂದುವರಿಸಬೇಕು.
ಈ 5 ದಿನಗಳ ವಾಟ್ಸಾಪ್ ಕಾರ್ಯಾಗಾರದ ವೆಚ್ಚ ರೂ 1999/- ಆಗಿದ್ದು,
⭐ಇದನ್ನು ಪೂರ್ವಭಾವಿ ತಯಾರಿಯಾಗಿ ಮೊದಲ 10 ನೋಂದಣಿದಾರರಿಗೆ ಉಚಿತ ಪ್ರವೇಶ.
⭐ತದನಂತರದ ನೋಂದಣಿದಾರರಿಗೆ ಅದು ಕೇವಲ ರೂ199/ ಆಗಿರುತ್ತದೆ ಮತ್ತು
⭐ಭಾಗವಹಿಸುವ ಪ್ರತಿಯೊಬ್ಬರಿಗೂ ರೂ1499/ನ ಉಚಿತ ಕೊಡುಗೆಗಳನ್ನು(ಒಟ್ಟು 3)ನೀಡಲಾಗುವುದು.
ನಿಮ್ಮ ಹಣದ ತಡೆಗೋಡೆಗಳನ್ನು ( Money Blocks) ತೆರವುಗೊಳಿಸಿ ಸಕಾರಾತ್ಮಕ ಮಾನಸಿಕತೆಯನ್ನು ಕೇವಲ 5 ದಿನಗಳಲ್ಲಿ ಪಡೆಯಬಹುದಾದರೆ ಇದನ್ನು ನಿರಾಕರಿಸುತ್ತರೋ?
Hurry Up! ಬ್ಯಾಚ್ ವೇಗವಾಗಿ ತುಂಬುತ್ತಿದೆ.
ನಿಮ್ಮ ಸ್ಥಳವನ್ನು ಕಾಯ್ದಿರಿಸಲು "Buy Ticket" ಬಟನ್ ಕ್ಲಿಕ್ ಮಾಡಿ.